samachara
www.samachara.com
ಸಿಬಿಐ vs ಸಿಬಿಐ:  ಕೇಂದ್ರಕ್ಕೆ ಹಿನ್ನಡೆ; ಸಿವಿಸಿಗೆ 15 ದಿನಗಳ ಗಡುವು ನೀಡಿದ ಸುಪ್ರಿಂ ಕೋರ್ಟ್
UPDATE

ಸಿಬಿಐ vs ಸಿಬಿಐ: ಕೇಂದ್ರಕ್ಕೆ ಹಿನ್ನಡೆ; ಸಿವಿಸಿಗೆ 15 ದಿನಗಳ ಗಡುವು ನೀಡಿದ ಸುಪ್ರಿಂ ಕೋರ್ಟ್

ಸಿಬಿಐ ಪ್ರಕರಣದಲ್ಲಿ ಎರಡು ವಾರಗಳಲ್ಲಿ ಸಿವಿಸಿ ತನಿಖೆ ಮುಗಿಸುವಂತೆ ಆದೇಶಿಸಿರುವ ಸುಪ್ರೀಂಕೋರ್ಟ್‌ ಮುಂದಿನ ವಿಚಾರಣೆಯನ್ನು ನವೆಂಬರ್‌ 12ಕ್ಕೆ ಮುಂದೂಡಿದೆ.