samachara
www.samachara.com
‘ಐತಿಹಾಸಿಕ ಸತ್ಯ’: ಪಾಕಿಸ್ತಾನದ ನೋಟಿನಲ್ಲಿ ಕನ್ನಡ ಭಾಷೆ!
ಪಾಸಿಟಿವ್

‘ಐತಿಹಾಸಿಕ ಸತ್ಯ’: ಪಾಕಿಸ್ತಾನದ ನೋಟಿನಲ್ಲಿ ಕನ್ನಡ ಭಾಷೆ!

ಪಾಕಿಸ್ತಾನದಲ್ಲಿ ಹಿಂದೆ ಚಲಾವಣೆಯಲ್ಲಿದ್ದ ಕರೆನ್ಸಿ ನೋಟುಗಳ ಹಿಂಭಾಗದಲ್ಲಿ ಭಾರತದ 7 ಸ್ಥಳೀಯ ಭಾಷೆಗಳಲ್ಲಿ ನೋಟಿನ ಮೌಲ್ಯವನ್ನು ಬರೆಯಲಾಗುತ್ತಿತ್ತು. ಆ 7 ಭಾಷೆಗಳಲ್ಲಿ ಕನ್ನಡವೂ ಒಂದು.