samachara
www.samachara.com
‘ಸೌದಿ ಫ್ಯಾಷನ್‌ ವೀಕ್‌’: ಮಹಿಳಾ ಸಮಾನತೆ ಎಡೆಗೆ ಮತ್ತೊಂದು ಹೆಜ್ಜೆ ಇಟ್ಟ ರಾಜಕುಮಾರಿ!
ಪಾಸಿಟಿವ್

‘ಸೌದಿ ಫ್ಯಾಷನ್‌ ವೀಕ್‌’: ಮಹಿಳಾ ಸಮಾನತೆ ಎಡೆಗೆ ಮತ್ತೊಂದು ಹೆಜ್ಜೆ ಇಟ್ಟ ರಾಜಕುಮಾರಿ!

ಸೌದಿ ಅರೇಬಿಯಾದಲ್ಲಿ ಮಹಿಳೆಯರು ತಮ್ಮಿಷ್ಟದ ಬಟ್ಟೆ ಹಾಕಿಕೊಳ್ಳುವ ಸ್ವಾತಂತ್ರ್ಯವನ್ನು ಇಷ್ಟು ವರ್ಷ ಹೊಂದಿರಲಿಲ್ಲ. ಆದರೆ ಈಗ ಹೊಸತನದ ಗಾಳಿ ಸೌದಿಯಲ್ಲಿ ಬೀಸಿದೆ. ಅದಕ್ಕೆ ಕಾರಣ ಸೌದಿಯ ರಾಜಕುಮಾರಿ ನೌರಾ ಬಿಂತ್‌ ಫೈಸಲ್‌ ಅಲ್‌ ಅಸದ್‌.