ಇದು ಕುಮಾರಸ್ವಾಮಿ ಸದನದಲ್ಲಿ ಓದಿದ ಬಜೆಟ್ ಪೂರ್ಣಪಾಠ!
ರಾಜ್ಯ

ಇದು ಕುಮಾರಸ್ವಾಮಿ ಸದನದಲ್ಲಿ ಓದಿದ ಬಜೆಟ್ ಪೂರ್ಣಪಾಠ!

ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ ಮಂಡಿಸಿದ ಕುಮಾರಸ್ವಾಮಿ ಬಜೆಟ್‌ ಭಾಷಣದ ಪೂರ್ಣಪಾಠ ಇಲ್ಲಿದೆ.

ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ ಮೊದಲ ಬಜೆಟ್. ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಈ ಬಜೆಟ್‌ ಮಧ್ಯಮ ವರ್ಗದ ಮೇಲೆ ಹೊರೆಯನ್ನೂ ಹೇರಿದೆ.

ಕುಮಾರಸ್ವಾಮಿ ಓದಿದ ಬಜೆಟ್‌ ಅನ್ನು ನೀವೂ ಓದಲು ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ:

HDK budget.pdf
download