samachara
www.samachara.com
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಸುದ್ದಿ ಸಾರ

ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ

ಪೊಲೀಸ್‌ ಇಲಾಖೆಯ 31 ಮಂದಿ ಐಪಿಎಸ್‌ ಅಧಿಕಾರಿಗಳು, 26 ಡಿವೈಎಸ್‌ಪಿಗಳು ಹಾಗೂ 93 ಇನ್‌ಸ್ಪೆಕ್ಟರ್‌ಗಳನ್ನು ವರ್ಗ ಮಾಡಲಾಗಿದೆ.

ರಾಜ್ಯ ಸರಕಾರ ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನಾ ಪೊಲೀಸ್‌ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಿದೆ. ಅಮರ್‌ ಕುಮಾರ್‌ ಪಾಂಡೆ, ಬಿ. ದಯಾನಂದ, ಅಮೃತ್‌ ಪಾಲ್‌, ಕೆ.ವಿ. ಶರತ್ಚಂದ್ರ ಸೇರಿದಂತೆ 31 ಮಂದಿ ಐಪಿಎಸ್‌ ಅಧಿಕಾರಿಗಳು, 26 ಡಿವೈಎಸ್‌ಪಿಗಳು ಹಾಗೂ 93 ಇನ್‌ಸ್ಪೆಕ್ಟರ್‌ಗಳನ್ನು ವರ್ಗ ಮಾಡಲಾಗಿದೆ.

4 ಮಂದಿ ಸಿವಿಲ್‌ ಹಾಗೂ 22 ಮಂದಿ ಮೀಸಲು ಪೊಲೀಸ್‌ ಪಡೆಯ ಡಿವೈಎಸ್‌ಪಿಗಳು, 41 ಸಿವಿಲ್‌ ಹಾಗೂ 52 ಮಂದಿ ಮೀಸಲು ಪೊಲೀಸ್‌ ಪಡೆಯ ಇನ್‌ಸ್ಟೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಹಿಂದೆ ವರ್ಗಾವಣೆ ಮಾಡಲಾಗಿದ್ದ 4 ಮಂದಿ ಡಿವೈಎಸ್‌ಪಿಗಳು ಹಾಗೂ 3 ಮಂದಿ ಇನ್‌ಸ್ಟೆಕ್ಟರ್‌ಗಳ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಲ್ಲಿದೆ.

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಪಟ್ಟಿ:

ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ

ವರ್ಗಾವಣೆಗೊಂಡ ಡಿವೈಎಸ್‌ಪಿಗಳು:

ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ

ವರ್ಗಾವಣೆಗೊಂಡ ಇನ್‌ಸ್ಪೆಕ್ಟರ್‌ಗಳು:

ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ

ಮೀಸಲು ಪೊಲೀಸ್‌ ಪಡೆಯ ಡಿವೈಎಸ್‌ಪಿಗಳು:

ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ
ಚುನಾವಣೆಗೂ ಮುನ್ನಾ ‘ಪೊಲೀಸ್‌ ಸರ್ಜರಿ’; 31 ಐಪಿಎಸ್‌, 26 ಡಿವೈಎಸ್ಪಿ, 93 ಪಿಐ ವರ್ಗಾವಣೆ

ಮೀಸಲು ಪೊಲೀಸ್‌ ಪಡೆಯ ಇನ್‌ಸ್ಪೆಕ್ಟರ್‌ಗಳು: