samachara
www.samachara.com
ಅಧಿವೇಶನದ ಎರಡನೇ ದಿನವೂ ಬಿಜೆಪಿ ಗದ್ದಲ; ಚರ್ಚೆಯೇ ಇಲ್ಲದೆ ಕಲಾಪ ನಾಳೆಗೆ ಮುಂದೂಡಿಕೆ
ಸುದ್ದಿ ಸಾರ

ಅಧಿವೇಶನದ ಎರಡನೇ ದಿನವೂ ಬಿಜೆಪಿ ಗದ್ದಲ; ಚರ್ಚೆಯೇ ಇಲ್ಲದೆ ಕಲಾಪ ನಾಳೆಗೆ ಮುಂದೂಡಿಕೆ

ಸಿಎಂ ಕುಮಾರಸ್ವಾಮಿ ನಾಳೆ ಬಜೆಟ್‌ ಮಂಡಿಸುತ್ತಿದ್ದು, ಬಿಜೆಪಿ ಸದಸ್ಯರು ನಾಳೆಯೂ ಗದ್ದಲ ಮಾಡಿ ಬಜೆಟ್‌ ಮಂಡನೆಗೆ ಅಡ್ಡಿ ಪಡಿಸಬಹುದೆಂಬ ಆತಂಕ ಸಮ್ಮಿಶ್ರ ಸರಕಾರಕ್ಕೆ ಎದುರಾಗಿದೆ.