samachara
www.samachara.com
10ರಿಂದ 50 ವರ್ಷದ 51 ಮಹಿಳೆಯರಿಂದ ಅಯ್ಯಪ್ಪ ದರ್ಶನ; ಸುಪ್ರೀಂಗೆ ಮಾಹಿತಿ ಸಲ್ಲಿಸಿದ ಕೇರಳ
ಸುದ್ದಿ ಸಾರ

10ರಿಂದ 50 ವರ್ಷದ 51 ಮಹಿಳೆಯರಿಂದ ಅಯ್ಯಪ್ಪ ದರ್ಶನ; ಸುಪ್ರೀಂಗೆ ಮಾಹಿತಿ ಸಲ್ಲಿಸಿದ ಕೇರಳ

ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ 7,564 ಮಹಿಳೆಯರು ಆನ್‌ಲೈನ್‌ ಮೂಲಕ ಅಯ್ಯಪ್ಪ ದರ್ಶನಕ್ಕೆ ಮನವಿ ಸಲ್ಲಿದ್ದು, ಈ ಪೈಕಿ 51 ಮಹಿಳೆಯರು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.