samachara
www.samachara.com
ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ, ಇತ್ತ ಏರಿಕೆ ಹಾದಿಯಲ್ಲಿ ತೈಲ ಬೆಲೆ
ಸುದ್ದಿ ಸಾರ

ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ, ಇತ್ತ ಏರಿಕೆ ಹಾದಿಯಲ್ಲಿ ತೈಲ ಬೆಲೆ

ಜನವರಿ 10 ರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ನಿಧಾನಗತಿಯ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು ಕೂಡ ಪೆಟ್ರೋಲ್‌ ಬೆಲೆಯಲ್ಲಿ 21 ಪೈಸೆ, ಡೀಸೆಲ್‌ ಬೆಲೆಯಲ್ಲಿ 43 ಪೈಸೆ ಏರಿಕೆಯಾಗಿದೆ.