samachara
www.samachara.com
‘ದೆಹಲಿ ಚಲೋ’ ಬೆಂಬಲಿಸಿ ಇಂದು ಬೆಂಗಳೂರಿನಲ್ಲಿ ಸಾಂಸ್ಕೃತಿಕ ಸಮಾವೇಶ
ಸುದ್ದಿ ಸಾರ

‘ದೆಹಲಿ ಚಲೋ’ ಬೆಂಬಲಿಸಿ ಇಂದು ಬೆಂಗಳೂರಿನಲ್ಲಿ ಸಾಂಸ್ಕೃತಿಕ ಸಮಾವೇಶ

ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು 21 ದಿನಗಳ ವಿಶೇಷ ಜಂಟಿ ಅಧಿವೇಶನವನ್ನು ಕರೆಯಬೇಕು ಎಂಬುದು ‘ದೆಹಲಿ ಚಲೋ’ದ ಪ್ರಮುಖ ಬೇಡಿಕೆಯಾಗಿದೆ.