samachara
www.samachara.com
ರಾಸಲೀಲೆ ಪೋಸ್ಟರ್‌ ವೈರಲ್‌; ಸೈಬರ್‌ ಪೊಲೀಸರಿಗೆ ಡಿ.ವಿ. ಸದಾನಂದ ಗೌಡ ದೂರು
ಸುದ್ದಿ ಸಾರ

ರಾಸಲೀಲೆ ಪೋಸ್ಟರ್‌ ವೈರಲ್‌; ಸೈಬರ್‌ ಪೊಲೀಸರಿಗೆ ಡಿ.ವಿ. ಸದಾನಂದ ಗೌಡ ದೂರು

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ವೈರಲ್‌ ಪೋಸ್ಟರ್‌ ಹಬ್ಬಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸುವಂತೆ ಸದಾನಂದ ಗೌಡ ಹೇಳಿದ್ದಾರೆ.