samachara
www.samachara.com
ಉಪಚುನಾವಣೆ ಕಣ: ಬಳ್ಳಾರಿ ಗಣಿಧೂಳಿಗೆ ‘ವಿಜಯನಗರ ವೈಭವ’ದ ಕನಸು ಬಿತ್ತಿದ ಡಿಕೆಶಿ!
ಸುದ್ದಿ ಸಾರ

ಉಪಚುನಾವಣೆ ಕಣ: ಬಳ್ಳಾರಿ ಗಣಿಧೂಳಿಗೆ ‘ವಿಜಯನಗರ ವೈಭವ’ದ ಕನಸು ಬಿತ್ತಿದ ಡಿಕೆಶಿ!

ಬಳ್ಳಾರಿಯಲ್ಲಿ ಗಣಿಧೂಳು ನಿವಾರಿಸಿ ವಿಜಯನಗರ ಸಾಮ್ರಾಜ್ಯದ ವೈಭವ ಮರಳಿತರುವ ಮಾತನ್ನಾಡಿರುವ ಡಿ.ಕೆ.ಶಿವಕುಮಾರ್‌, ಗತವೈಭವ ಮರಳಿ ತರಲು ಉಗ್ರಪ್ಪ ಅವರನ್ನು ಗೆಲ್ಲಿಸಿ ಎಂದಿದ್ದಾರೆ.