samachara
www.samachara.com
ಭಾರತಕ್ಕೆ ಟ್ರಂಪ್‌ ಗುನ್ನಾ, 50 ಉತ್ಪನ್ನಗಳ ರಫ್ತಿಗೆ ಇನ್ನು ತೆರಿಗೆ ಕಡ್ಡಾಯ
ಸುದ್ದಿ ಸಾರ

ಭಾರತಕ್ಕೆ ಟ್ರಂಪ್‌ ಗುನ್ನಾ, 50 ಉತ್ಪನ್ನಗಳ ರಫ್ತಿಗೆ ಇನ್ನು ತೆರಿಗೆ ಕಡ್ಡಾಯ

2017ರಲ್ಲಿ ಭಾರತ ತೆರಿಗೆ ಪಾವತಿ ಮಾಡದೆ ಅಮೆರಿಕಾಕ್ಕೆ ರಫ್ತು ಮಾಡಿದ ಉತ್ಪನ್ನಗಳ ಬೆಲೆಯೇ ಬರೋಬ್ಬರಿ 41 ಸಾವಿರ ಕೋಟಿ ರೂಪಾಯಿ. ಇದಕ್ಕೀಗ ಟ್ರಂಪ್‌ ಹೊಡೆತ ನೀಡಿದ್ದಾರೆ.