samachara
www.samachara.com
ಮೂಲಸೌಕರ್ಯಕ್ಕಾಗಿ ದೇವದುರ್ಗ ಮಿನಿ ವಿಧಾನಸೌಧದ ಎದುರು ಉಪವಾಸ ಕುಂತ ಮಕ್ಕಳು
ಸುದ್ದಿ ಸಾರ

ಮೂಲಸೌಕರ್ಯಕ್ಕಾಗಿ ದೇವದುರ್ಗ ಮಿನಿ ವಿಧಾನಸೌಧದ ಎದುರು ಉಪವಾಸ ಕುಂತ ಮಕ್ಕಳು

ಉಪವಾಸ ಕುಳಿತಿರುವ ವಿದ್ಯಾರ್ಥಿಗಳ ಬಳಿ ತೆರಳಿ ಅವರ ಸಮಸ್ಯೆ ಕೇಳುವ, ಅವರಿಗೆ ಸಮಾಧಾನದ ಮಾತುಗಳನ್ನು ಹೇಳುವ ಸೌಜನ್ಯವನ್ನೂ ಜನಪ್ರತಿನಿಧಿಗಳು, ಅಧಿಕಾರಿಗಳು ಈವರೆಗೆ ತೋರಿಲ್ಲ.