samachara
www.samachara.com
#MeToo: ಈವರೆಗೆ ಭಾರತದಲ್ಲಿ ಅಧಿಕೃತವಾಗಿ ಆರೋಪಕ್ಕೆ ಗುರಿಯಾದ ಗಂಡಸರು ಪಟ್ಟಿ ಇದು
ಸುದ್ದಿ ಸಾರ

#MeToo: ಈವರೆಗೆ ಭಾರತದಲ್ಲಿ ಅಧಿಕೃತವಾಗಿ ಆರೋಪಕ್ಕೆ ಗುರಿಯಾದ ಗಂಡಸರು ಪಟ್ಟಿ ಇದು

ಭಾರತದಲ್ಲಿ ಬೀಸುತ್ತಿರುವ ಗಾಳಿ ಎಷ್ಟು ಜೋರಾಗಿದೆ ಎಂದರೆ ಪ್ರತಿ ದಿನ ಹೊಸ ಹೊಸ ಹೆಸರುಗಳು ತೇಲಿಬರುತ್ತಿವೆ. ಈ ಹಿನ್ನೆಲೆಯಲ್ಲಿ ನಿಮ್ಮ ನೆನಪಿಗಾಗಿ ‘ಸಮಾಚಾರ’ ಪಟ್ಟಿಯೊಂದನ್ನು ತಯಾರಿಸಿದೆ. 

ಅಮೆರಿಕಾದಿಂದ ಆರಂಭವಾದ #ಮೀಟೂ ಅಭಿಯಾನ ಭಾರತದಲ್ಲಿ ಕಳೆದ ಕೆಲವು ವಾರದಿಂದ ಸುದ್ದಿ ಕೇಂದ್ರದಲ್ಲಿ ಜಾಗ ಪಡೆದುಕೊಂಡಿದೆ. ಬಾಲಿವುಡ್‌ ನಟಿ ತನುಶ್ರೀ ದತ್ತಾ ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡುವ ಮೂಲಕ ಈ ಅಭಿಯಾನಕ್ಕೆ ಭಾರತದಲ್ಲಿ ಅನಧಿಕೃತ ಚಾಲನೆ ನೀಡಿದ್ದರು. ಅಲ್ಲಿಂದ ಆರಂಭವಾದ ಪುರುಷರ ಮೇಲಿನ ಲೈಂಗಿಕ ಕಿರುಕುಳದ ಆರೋಪಗಳು ಇವತ್ತು ಸ್ಥಳೀಯ ಯಕ್ಷಗಾನ ಕ್ಷೇತ್ರದವರೆಗೆ ಬಂದು ನಿಂತಿದೆ.

ಇಲ್ಲಿಯವರೆಗೆ ಮೀಟೂ ಆರೋಪಕ್ಕೆ ಅಧಿಕೃತವಾಗಿ ಗುರಿಯಾದ ಗಂಡಸರ ಪಟ್ಟಿ ಇಲ್ಲಿದೆ...

1. ನಾನಾ ಪಾಟೇಕರ್‌

2. ಕೆ.ಆರ್.ಶ್ರೀನಿವಾಸ್‌

3. ಎಂ.ಜೆ. ಅಕ್ಬರ್‌

4. ವೈರಮುತ್ತು

5. ರಘು ದೀಕ್ಷಿತ್‌

6. ಚೇತನ್‌ ಭಗತ್‌

7. ಗೌತಮ್‌ ಅಧಿಕಾರಿ

8. ಉತ್ಸವ್‌ ಚಕ್ರವರ್ತಿ

9. ಕಿರಣ್‌ ನಗರ್ಕರ್‌

10. ಸಿ.ಪಿ. ಸುರೇಂದ್ರನ್‌

11. ಪ್ಯಾಬ್ಲೊ ಬಾರ್ತೊಲೋಮಿಯೋ

12. ಮಯಾಂಕ್‌ ಜೈನ್‌

13. ಅನುರಾಗ್‌ ವರ್ಮಾ

14. ಖೈಲಾಶ್‌ ಖೇರ್‌

15. ವಿನೋದ್‌ ದುವಾ

16. ಸಾಜಿದ್ ಖಾನ್‌

17. ವಿಕಾಸ್‌ ಬಹಲ್‌

18. ಅಲೋಕ್‌ ನಾಥ್‌

19. ಅನು ಮಲಿಕ್‌

20. ರಾಹುಲ್‌ ಜೋಹ್ರಿ

21. ಇಂದ್ರಾನಿಲ್‌ ಸೇನ್‌

22. ಸುಭಾಷ್‌ ಘಾಯ್‌

23. ವರುಣ್‌ ಗ್ರೋವರ್‌

24. ಗೌರಂಗ್‌ ದೋಷಿ

25. ವಿವೇಕ್‌ ಅಗ್ನಿಹೋತ್ರಿ

26. ರಜತ್‌ ಕಪೂರ್

27. ಆಶೀಷ್‌ ಪಾಟೀಲ್

28. ಮುಖೇಶ್‌ ಛಬ್ರ

29. ವಿಕ್ಕಿ ಸಿದನ

30. ಭೂಷಣ್‌ ಕುಮಾರ್

31. ಶಾಮ್‌ ಕೌಶಲ್

32. ಸುಹೇಲ್‌ ಸೇಥ್‌

33. ವಿಶ್ವ ಮೋಹನ್‌ ಭಟ್

34. ಕೇರಳ ಶಾಸಕ ಮುಖೇಶ್‌

35. ಒ.ಎಸ್‌. ತ್ಯಾಗರಾಜನ್

36. ಲವ್‌ ರಂಜನ್

37. ಪಿಯೂಷ್‌ ಮಿಶ್ರಾ

(ಪಟ್ಟಿ ಮುಂದುವರಿಯಲಿದೆ...)