samachara
www.samachara.com
‘ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು’; ಪತ್ರಕರ್ತೆಯರ #Me Too ಅಲ್ಲಗಳೆದ ಅಕ್ಬರ್
ಸುದ್ದಿ ಸಾರ

‘ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು’; ಪತ್ರಕರ್ತೆಯರ #Me Too ಅಲ್ಲಗಳೆದ ಅಕ್ಬರ್

ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಕ್ಬರ್‌, ಈ ಆರೋಪಗಳೆಲ್ಲಾ ನಿರಾಧಾರ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.