samachara
www.samachara.com
ಮತ್ತೋರ್ವ ಸ್ವಘೋಷಿತ ದೇವಮಾನವ ಜೈಲಿಗೆ: ಕೊಲೆ ಪ್ರಕರಣದಲ್ಲಿ ರಾಮ್‌ಪಾಲ್‌ ದೋಷಿ
ಸುದ್ದಿ ಸಾರ

ಮತ್ತೋರ್ವ ಸ್ವಘೋಷಿತ ದೇವಮಾನವ ಜೈಲಿಗೆ: ಕೊಲೆ ಪ್ರಕರಣದಲ್ಲಿ ರಾಮ್‌ಪಾಲ್‌ ದೋಷಿ

ಸದ್ಯ ರಾಮ್‌ಪಾಲ್‌ ಹಿಸ್ಸಾರ್‌ ಕೇಂದ್ರ ಕಾರಾಗೃಹದಲ್ಲಿದ್ದಾರೆ. ದೊಡ್ಡ ಮಟ್ಟದ ಅನುಯಾಯಿಗಳನ್ನು ಹೊಂದಿರುವ ಅವರನ್ನು 2014ರಲ್ಲಿ ಬಂಧಿಸಲಾಗಿತ್ತು.