samachara
www.samachara.com
 ರಫೇಲ್‌ ಅಕಾ ಮೋದಿ ಬೊಫೋರ್ಸ್‌;  ಸಿಎಜಿ ತನಿಖೆಗೆ ಕಾಂಗ್ರೆಸ್‌  ಮನವಿ
ಸುದ್ದಿ ಸಾರ

ರಫೇಲ್‌ ಅಕಾ ಮೋದಿ ಬೊಫೋರ್ಸ್‌; ಸಿಎಜಿ ತನಿಖೆಗೆ ಕಾಂಗ್ರೆಸ್‌ ಮನವಿ

ರಫೇಲ್‌ ಒಪ್ಪಂದದ ಸತ್ಯ ಹೊರಬಂದರೆ ಮೋದಿ ಸರಕಾರದ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್‌  ಹೇಳಿದೆ. ಹೀಗಾಗಿ ಸಿಎಜಿ ತನಿಖೆಗೆ ಪ್ರಮುಖ ಪ್ರತಿಪಕ್ಷವೀಗ ಆಗ್ರಹಿಸಿದೆ.