samachara
www.samachara.com
ದ್ವೇಷ ಭಾಷಣ: ‘ಯೋಗಿ ಆದಿತ್ಯನಾಥ್‌ ವಿರುದ್ಧ ಕ್ರಮ ಯಾಕಾಗಲಿಲ್ಲ’ ಸುಪ್ರೀಂಕೋರ್ಟ್‌ ಪ್ರಶ್ನೆ
ಸುದ್ದಿ ಸಾರ

ದ್ವೇಷ ಭಾಷಣ: ‘ಯೋಗಿ ಆದಿತ್ಯನಾಥ್‌ ವಿರುದ್ಧ ಕ್ರಮ ಯಾಕಾಗಲಿಲ್ಲ’ ಸುಪ್ರೀಂಕೋರ್ಟ್‌ ಪ್ರಶ್ನೆ

ದೇಶ ಮರೆತು ಹೋಗಿದ್ದ ಕೋಮು ದಳ್ಳುರಿಯ ಪ್ರಕರಣವೊಂದು ಮತ್ತೆ ಸುಪ್ರೀಂಕೋರ್ಟ್‌ನಲ್ಲಿ ಜೀವ ಪಡೆದು ಯೋಗಿ ಆದಿತ್ಯನಾಥ್‌ ಮೇಲೆ ತೂಗುಗತ್ತಿ ಓಲಾಡುವಂತೆ ಮಾಡಿದೆ.