samachara
www.samachara.com
‘ಸೂರ್ಯನ ಮುಖ ನೋಡಲು’ ರಜೆ ಕೋರಿದ ಮಡಿಕೇರಿ ಪೇದೆ: ಪತ್ರದ ಅಸಲಿಯತ್ತೇನು? 
ಸುದ್ದಿ ಸಾರ

‘ಸೂರ್ಯನ ಮುಖ ನೋಡಲು’ ರಜೆ ಕೋರಿದ ಮಡಿಕೇರಿ ಪೇದೆ: ಪತ್ರದ ಅಸಲಿಯತ್ತೇನು? 

‘ಎರಡು ತಿಂಗಳಿನಿಂದ ಸೂರ್ಯನ ಮುಖವನ್ನು ನೋಡದ ಹಿನ್ನೆಲೆಯಲ್ಲಿ ನಮ್ಮ ಊರಿಗೆ ತೆರಳಿ ಸೂರ್ಯನನ್ನು ನೋಡಿಕೊಂಡು ಬರಲು ಹಾಗೂ ಬಟ್ಟೆಗಳನ್ನು ಒಣಗಿಸಿಕೊಂಡು ಬರಲು’ ರಜೆ ನೀಡುವಂತೆ ಕೋರಲಾಗಿದೆ.