samachara
www.samachara.com
‘ಮೋದಿಜಿ, ನನ್ನನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ’: ಯೋಗೇಂದ್ರ ಯಾದವ್‌ ಟ್ವೀಟ್‌
ಸುದ್ದಿ ಸಾರ

‘ಮೋದಿಜಿ, ನನ್ನನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ’: ಯೋಗೇಂದ್ರ ಯಾದವ್‌ ಟ್ವೀಟ್‌

ಸಹೋದರಿಯ ಆಸ್ಪತ್ರೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿರುವುದಕ್ಕೆ ಪ್ರತಿಯಾಗಿ ಯೋಗೇಂದ್ರ ಯಾದವ್‌ ಸರಣಿ ಟ್ವೀಟ್‌ ಮಾಡಿದ್ದಾರೆ. ಇವುಗಳಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.