samachara
www.samachara.com
‘ಚಿಕ್ಕ ಟೆಂಟ್, ಪುಟ್ಟ ಲೌಡ್‌ ಸ್ಪೀಕರ್‌’: ರಾಹುಲ್ ಗಾಂಧಿ ಮರೆವಣಿಗೆಗೆ  ಷರತ್ತು
ಸುದ್ದಿ ಸಾರ

‘ಚಿಕ್ಕ ಟೆಂಟ್, ಪುಟ್ಟ ಲೌಡ್‌ ಸ್ಪೀಕರ್‌’: ರಾಹುಲ್ ಗಾಂಧಿ ಮರೆವಣಿಗೆಗೆ ಷರತ್ತು

ಜೂನ್‌ 6ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯಪ್ರದೇಶದ ಮಂಡ್ಸಾರ್‌ನಲ್ಲಿ ಮೆರವಣಿಗೆಯನ್ನು ನಡೆಸಲಿದ್ದಾರೆ. ಈ ಮೆರವಣಿಗೆಯಲ್ಲಿ ಏನಿರಬೇಕು? ಏನಿರಬಾರದು? ಎನ್ನುವುದನ್ನು ಸ್ಥಳೀಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.