samachara
www.samachara.com
ಶಾಸಕ ಕುಲ್‌ದೀಪ್‌ ಸಿಂಗ್ ಮತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ಕುಟುಂಬ
ಸುದ್ದಿ ಸಾರ

ಅತ್ಯಾಚಾರ ಆರೋಪ: ಯೋಗಿ ಆದಿತ್ಯನಾಥ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ತಂದೆ ಸಾವು

2017ರ ಜೂನ್‌ನಲ್ಲಿ ಶಾಸಕ ಕುಲ್‌ದೀಪ್‌ ಮತ್ತು ಆತನ ಬೆಂಬಲಿಗರು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದ ಯುವತಿ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದರು.