samachara
www.samachara.com
ಮತ್ತೆ ಸಕ್ರಿಯ ರಾಜಕೀಯಕ್ಕೆ ಪ್ರಿಯಾಂಕಾ; ಉತ್ತರ ಪ್ರದೇಶದ ಚುನಾವಣಾ ಹೊಣೆ
ಸುದ್ದಿ ಸಾಗರ

ಮತ್ತೆ ಸಕ್ರಿಯ ರಾಜಕೀಯಕ್ಕೆ ಪ್ರಿಯಾಂಕಾ; ಉತ್ತರ ಪ್ರದೇಶದ ಚುನಾವಣಾ ಹೊಣೆ

ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ ಗಾಂಧಿ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಉತ್ತರ ಪ್ರದೇಶದ 30 ಕ್ಷೇತ್ರಗಳ ಹೊಣೆಯನ್ನು ಪ್ರಿಯಾಂಕಾಗೆ ವಹಿಸಲಾಗಿದೆ.