samachara
www.samachara.com
- ಸಾಂದರ್ಭಿಕ ಚಿತ್ರ
ಸುದ್ದಿ ಸಾಗರ

ಬಿಜೆಪಿ ಬಂದ್‌ಗೆ ರೈತ ಸಂಘಟನೆಗಳಿಂದಲೇ ಸಿಗದ ಬೆಂಬಲ!

ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಸೋಮವಾರ ಬಂದ್ ನಡೆಸಲು ಬಿಜೆಪಿ ಮುಂದಾಗಿದೆ. ಆದರೆ, ಬಿಜೆಪಿ ಕರೆ ನೀಡಿರುವ ಬಂದ್‌ಗೆ ರೈತ ಸಂಘಟನೆಗಳಿಂದಲೇ ಬೆಂಬಲ ಸಿಕ್ಕಿಲ್ಲ.