samachara
www.samachara.com
‘ಆಪರೇಷನ್‌ 136’: ಮಾಧ್ಯಮಗಳನ್ನೇ ಬೆತ್ತಲಾಗಿಸಿದ ಕೋಬ್ರಾಪೋಸ್ಟ್ ಹೊಸ ಕುಟುಕು ಕಾರ್ಯಾಚರಣೆ
ಸುದ್ದಿ ಸಾಗರ

‘ಆಪರೇಷನ್‌ 136’: ಮಾಧ್ಯಮಗಳನ್ನೇ ಬೆತ್ತಲಾಗಿಸಿದ ಕೋಬ್ರಾಪೋಸ್ಟ್ ಹೊಸ ಕುಟುಕು ಕಾರ್ಯಾಚರಣೆ

ಆಗಾಗ್ಗೆ ಕುಟುಕು ಕಾರ್ಯಾಚರಣೆಗಳ ಮೂಲಕ ಸದ್ದು ಮಾಡುವ ಜಾಲತಾಣ ಕೋಬ್ರಾಪೋಸ್ಟ್ ಈ ಬಾರಿ ಸೂರ್ಯಂಗೇ ಟಾರ್ಚ್‌ ಹಾಕಿದೆ. ಮಾಧ್ಯಮಗಳನ್ನೇ ತನ್ನ ಸ್ಟಿಂಗ್ ಆಪರೇಶನ್‌ಗೆ ಗುರಿಪಡಿಸಿದೆ.