samachara
www.samachara.com
‘ಪನಾಮ ಪೇಪರ್ಸ್’ ಹವಾದಲ್ಲಿ ಕೊಚ್ಚಿಹೋಯಿತು ಯುವ ಪತ್ರಕರ್ತನ ತನಿಖಾ ವರದಿ!
ಮೀಡಿಯಾ 2.0

‘ಪನಾಮ ಪೇಪರ್ಸ್’ ಹವಾದಲ್ಲಿ ಕೊಚ್ಚಿಹೋಯಿತು ಯುವ ಪತ್ರಕರ್ತನ ತನಿಖಾ ವರದಿ!

ಅನ್ಆಯಿಲ್... ಉದ್ಯಮ ಜಗತ್ತಿನಲ್ಲಿ ಅಪರಿಚಿತವಾಗಿರುವ, ಅಗೋಚರ ಕಂಪನಿಯ ಹೆಸರಿದು. ಸದ್ಯ ಇದು ಲಕ್ಷಾಂತರ ಕೋಟಿ ಬೆಲೆಬಾಳುತ್ತದೆ. ಮೊನಾಕೋದಲ್ಲಿ ತನ್ನ ಕೇಂದ್ರ ಸ್ಥಾನವನ್ನು ಹೊಂದಿದೆ