samachara
www.samachara.com
ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!
ಮೀಡಿಯಾ 2.0

ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!

ಇತ್ತೀಚೆಗಷ್ಟೇ ಸ್ಲೋಗನ್ ಮೊರೆಹೋಗಿದ್ದು ಕನ್ನಡದ ಮತ್ತೊಂದು ಹಳೆಯ ದೈನಿಕ ‘ಕನ್ನಡ ಪ್ರಭ’. 1967ರಲ್ಲೇ ಆರಂಭವಾದ ಹಳೆಯ ಪತ್ರಿಕೆ ಇದು. ಸದ್ಯ ಏಷಿಯಾನೆಟ್ ಸಂಸ್ಥೆ ಇದನ್ನು ಖರೀದಿಸಿದೆ. ಹೀಗಾಗಿ ಕನ್ನಡಪ್ರಭ ಕೂಡ ಟ್ಯಾಗ್‌ಲೈನ್‌ ಬಳಸುತ್ತಿದೆ