samachara
www.samachara.com
LIVE: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ; ಪ್ರಜಾ ತೀರ್ಪು ಏನನ್ನುತ್ತೆ?
LIVE
live

LIVE: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ; ಪ್ರಜಾ ತೀರ್ಪು ಏನನ್ನುತ್ತೆ?

ಹೇಗೇ ನೋಡಿದರೂ ಇದು ಒನ್‌ಸೈಡೆಡ್ ತೀರ್ಪು. ಇದೇ ಟ್ರೆಂಡ್ ಮುಂದುವರಿದಿದ್ದೇ ಆದರೆ ಬಿಜೆಪಿ ಸಾಮಾನ್ಯ ಬಹುಮತ ಪಡೆದು ಹೊಸ ಸರಕಾರದ ರಚನೆ ಮಾಡಲಿದೆ.