samachara
www.samachara.com
ಗೌರಿ ಸಾವಿನ ಸುತ್ತ...: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ
INVESTIGATION

ಗೌರಿ ಸಾವಿನ ಸುತ್ತ...: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ

ನಾಗಮಂಗಲದಲ್ಲಿ ನಡೆದ ಸಮಾವೇಶದ ಜಾಗಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿದ್ದರು. ತಲೆಯ ಮೇಲೆ ಕಂಚನಹಳ್ಳಿ ಗಂಗಾಧರಮೂರ್ತಿ ಭಾವಚಿತ್ರವನ್ನು ಹಿಡಿದು ಹೆಜ್ಜೆಹಾಕಿದ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.