samachara
www.samachara.com
ಪೊಲೀಸ್ ಇಲಾಖೆ ಆಡಿಟ್ ಚೆಕ್- 2: ಹೊರಗೆ ಥಳಕು, ಠಾಣೆಗಳಲ್ಲಿ ಹುಳುಕು; ಮಕಾಡೆ ಮಲಗಿದ ಎಂಪಿಎಫ್ ಯೋಜನೆ!
INSIDE STORY

ಪೊಲೀಸ್ ಇಲಾಖೆ ಆಡಿಟ್ ಚೆಕ್- 2: ಹೊರಗೆ ಥಳಕು, ಠಾಣೆಗಳಲ್ಲಿ ಹುಳುಕು; ಮಕಾಡೆ ಮಲಗಿದ ಎಂಪಿಎಫ್ ಯೋಜನೆ!

3 ಠಾಣೆಗಳಲ್ಲಿ ಕಂಪ್ಯೂಟರ್‌ಗೆಂದು ಪ್ರತ್ಯೇಕ ಕೋಣೆಯೇ ಇಲ್ಲ. ತಪಾಸಣೆ ನಡೆಸಲಾದ ಪೊಲೀಸ್ ಠಾಣೆಗಳಲ್ಲೊಂದಾದ ಕಲ್ಬುರ್ಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಲಾಕಪ್‌ನೊಳಗೇ ಕಂಪ್ಯೂಟರ್ ರೂಂ ವ್ಯವಸ್ಥೆ ಮಾಡಿರುವ ಹಾಸ್ಯಾಸ್ಪದ ಬೆಳವಣಿಗೆ ಪತ್ತೆಯಾಗಿದೆ.