samachara
www.samachara.com
ಬರಲಿವೆ ಮಲೇರಿಯಾ ತಡೆಗಟ್ಟುವ ‘ಜೆನೆಟಿಕಲಿ ಮಾಡಿಫೈಡ್‌’ ಸೊಳ್ಳೆ!
ಫೋಕಸ್

ಬರಲಿವೆ ಮಲೇರಿಯಾ ತಡೆಗಟ್ಟುವ ‘ಜೆನೆಟಿಕಲಿ ಮಾಡಿಫೈಡ್‌’ ಸೊಳ್ಳೆ!

ಮಲೇರಿಯಾವನ್ನು ಹರಡುವ ಹೆಣ್ಣು ಸೊಳ್ಳೆಗಳನ್ನು ತಡೆಗಟ್ಟುವ ಸಲುವಾಗಿ ವಿಜ್ಞಾನಿಗಳು ವಿಷಪೂರಿತ ಗಂಡು ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.