samachara
www.samachara.com
ನವೆಂಬರ್ 1ರಂದೇ ಏಕೆ ಕನ್ನಡ ರಾಜ್ಯೋತ್ಸವ; ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ...
FEATURE STORY

ನವೆಂಬರ್ 1ರಂದೇ ಏಕೆ ಕನ್ನಡ ರಾಜ್ಯೋತ್ಸವ; ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ...

ಇಂದು ಬೀದರ್‌ನಿಂದ ಚಾಮರಾಜನಗರದವರೆಗೆ, ಕೋಲಾರದಿಂದ ಮಂಗಳೂರಿನವರೆಗೆ ಇರುವ ಕರ್ನಾಟಕ ಭೂ ಪ್ರದೇಶದ ಹಿಂದೆ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡು ನಾಡು ಕಟ್ಟಿದ ಮಹನೀಯರ ಶ್ರಮವಿದೆ.