samachara
www.samachara.com
ಆಡಿಯೊ ತಂತ್ರಕ್ಕೆ ವಿಡಿಯೊ ಪ್ರತಿತಂತ್ರ; ಇದು ರಾಜಕೀಯದ ‘ಕಳ್ಳ-ಪೊಲೀಸ್’ ಆಟ!
COVER STORY

ಆಡಿಯೊ ತಂತ್ರಕ್ಕೆ ವಿಡಿಯೊ ಪ್ರತಿತಂತ್ರ; ಇದು ರಾಜಕೀಯದ ‘ಕಳ್ಳ-ಪೊಲೀಸ್’ ಆಟ!

ರಾಜಕೀಯದಲ್ಲಿ ಲಾಭ-ನಷ್ಟಗಳ ಲೆಕ್ಕಾಚಾರಗಳಷ್ಟೇ ಈಗ ಮುಖ್ಯವಾಗಿದೆ. ಇದರ ಪರಿಣಾಮವೇ ಆಡಿಯೊ- ವಿಡಿಯೊ ಎಂಬ ‘ಕಳ್ಳ-ಪೊಲೀಸ್‌’ ಆಟ. ಇಲ್ಲಿ ಕಳ್ಳನೂ ಪೊಲೀಸ್‌, ಪೊಲೀಸನೂ ಕಳ್ಳ!