samachara
www.samachara.com
‘ಎಲ್ಲೂ ನೈತಿಕತೆ ಇಲ್ಲ’; ಆಹಾ, ರಾಜಕೀಯದಲ್ಲಿ ಲಜ್ಜೆಗೆಟ್ಟವರ ಸೊಬಗ ನೋಡಾ!
COVER STORY

‘ಎಲ್ಲೂ ನೈತಿಕತೆ ಇಲ್ಲ’; ಆಹಾ, ರಾಜಕೀಯದಲ್ಲಿ ಲಜ್ಜೆಗೆಟ್ಟವರ ಸೊಬಗ ನೋಡಾ!

ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ನೈತಿಕತೆ ಎಂಬುದಕ್ಕೆ ಯಾವುದೇ ಅರ್ಥ ಉಳಿದಿಲ್ಲ. ಈ ವಿಚಾರದಲ್ಲಿ ರಾಜಕಾರಣಿಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಿದ್ದಾರೆ.