samachara
www.samachara.com
ಹೆಗಡೆಗೆ ಪಕ್ಷದೊಳಗಿನ ‘ವಿಘ್ನ ಸಂತೋಷಿ’ಗಳ ಕಾಟ; ವೇದಿಕೆ ಹತ್ತಿಸಿ, ಇಳಿಸಿದವರು ಯಾರು?
COVER STORY

ಹೆಗಡೆಗೆ ಪಕ್ಷದೊಳಗಿನ ‘ವಿಘ್ನ ಸಂತೋಷಿ’ಗಳ ಕಾಟ; ವೇದಿಕೆ ಹತ್ತಿಸಿ, ಇಳಿಸಿದವರು ಯಾರು?

ದೆಹಲಿಯಲ್ಲಿ ಭಾನುವಾರ ನಡೆದ ಬಿಜೆಪಿ ರಾಜ್ಯ ಮುಖಂಡರ ಕ್ಲೋಸ್‌ ಡೋರ್‌ ಮೀಟಿಂಗ್‌ನಲ್ಲಿ ಅನಂತ ಕುಮಾರ್‌ ಹೆಗಡೆ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ್ದು, ಯಡಿಯೂರಪ್ಪ ಅವರೋ ಅಥವಾ ಅವರ ಬೆಂಬಲಿಗರೋ?