samachara
www.samachara.com
ಇಸ್ರೋದಿಂದ ಮತ್ತೊಂದು ಮೈಲುಗಲ್ಲು; 2021 ಅಂತ್ಯಕ್ಕೆ ಬಾಹ್ಯಾಕಾಶದಲ್ಲಿ ಭಾರತೀಯರು
COVER STORY

ಇಸ್ರೋದಿಂದ ಮತ್ತೊಂದು ಮೈಲುಗಲ್ಲು; 2021 ಅಂತ್ಯಕ್ಕೆ ಬಾಹ್ಯಾಕಾಶದಲ್ಲಿ ಭಾರತೀಯರು

ಈ ಹಿಂದಿನ ಯೋಜನೆಯಂತೆ 2022ರಲ್ಲಿ ಗಗನಯಾನ ಯೋಜನೆ ಉಡಾವಣೆಯಾಗಬೇಕಿತ್ತು. ಆದರೆ ಇದೀಗ 2021ರ ಡಿಸೆಂಬರ್‌ನಲ್ಲೇ ಉಡಾವಣೆ ನಡೆಯಲಿದೆ ಎಂದು ಶಿವನ್‌ ಸ್ಪಷ್ಟನೆ ನೀಡಿದ್ದಾರೆ.