samachara
www.samachara.com
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಖಾಡಕ್ಕಿಳಿದ ಐಲುಪೈಲು; ಚೈತ್ರಾ ಕುಂದಾಪುರ ಜೈಲು ಪಾಲು
COVER STORY

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಖಾಡಕ್ಕಿಳಿದ ಐಲುಪೈಲು; ಚೈತ್ರಾ ಕುಂದಾಪುರ ಜೈಲು ಪಾಲು

ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಸಮೀಪ ಚೈತ್ರಾ ಕುಂದಾಪುರ ಮತ್ತವಳ ಗ್ಯಾಂಗ್‌ನ ದಾಳಿಗೆ ಒಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆಕೆ ಮತ್ತು ಆಕೆಯ 8 ಮಂದಿ ಸಹಚರರನ್ನು ಬಂಧಿಸಲಾಗಿದೆ. ಇಷ್ಟಕ್ಕೂ ಯಾರೀಕೆ?