samachara
www.samachara.com
ಜೈನ್ ಡೈರೀಸ್, ವಿನೀತ್ ನಾರಾಯಣ್ ಹಾಗೂ 1997ರಲ್ಲೇ ಸುಪ್ರಿಂ ಕೋರ್ಟ್‌ ನೀಡಿದ ಆ ತೀರ್ಪು!
COVER STORY

ಜೈನ್ ಡೈರೀಸ್, ವಿನೀತ್ ನಾರಾಯಣ್ ಹಾಗೂ 1997ರಲ್ಲೇ ಸುಪ್ರಿಂ ಕೋರ್ಟ್‌ ನೀಡಿದ ಆ ತೀರ್ಪು!

“ಸಿಬಿಐ ನಿರ್ದೇಶಕರಿಗೆ ಕಾರ್ಯಭಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಸಿಬಿಐನಲ್ಲಿ ಸರಕಾರದ ಹಸ್ತಕ್ಷೇಪ ಇರಬಾರದು” ಎಂದು 1997ರ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಹೇಳಿತ್ತು.