samachara
www.samachara.com
ನಗರಗಳಲ್ಲಿ ಹೆಚ್ಚಿದ ‘ಗೌಡ’ರ ಸಂಖ್ಯೆ; ಹೀಗೊಂದು ‘ನಾನ್‌ ವೆಜ್‌ ಜಾತಿ’ ಸಮೀಕ್ಷೆ...
COVER STORY

ನಗರಗಳಲ್ಲಿ ಹೆಚ್ಚಿದ ‘ಗೌಡ’ರ ಸಂಖ್ಯೆ; ಹೀಗೊಂದು ‘ನಾನ್‌ ವೆಜ್‌ ಜಾತಿ’ ಸಮೀಕ್ಷೆ...

ಜಾತಿ ಎಂಬ ವಿಷಜಂತು ನಗರಗಳನ್ನೂ ಬಿಟ್ಟಿಲ್ಲ. ನಗರಗಳಲ್ಲಿ ಜಾತಿಯ ಸ್ವರೂಪಗಳೇ ಬೇರೆಯಾಗಿವೆ. ನಗರ ಪ್ರದೇಶದ ಜಾತಿಯ ಕೆಲವು ಮುಖಗಳನ್ನು ತೋರುವ ಪ್ರಯತ್ನ ಇಲ್ಲಿದೆ...