
‘ನಂಜುಂಡಪ್ಪ ವರದಿ ಹೈಲೈಟ್ಸ್’: ಯಾರ್ ಹೇಳಿದ್ದು ಉತ್ತರ ಕರ್ನಾಟಕ ಮಾತ್ರ ಹಿಂದುಳಿದಿದೆ ಅಂತ?
ಕೇಳಿಬರುತ್ತಿರುವ ಪ್ರತ್ಯೇಕ ರಾಜ್ಯದ ಕೂಗು ನಂಜುಂಡಪ್ಪ ವರದಿಯ ಆಸುಪಾಸಿನಲ್ಲಿಯೇ ಚರ್ಚೆಗೆ ಒಳಗಾಗುತ್ತಿದೆ. ವರದಿಯನ್ನು ಎದುರಿಗಿಟ್ಟುಕೊಂಡರೆ, ಅಭಿವೃದ್ಧಿ- ಹಿಂದುಳಿಯುವಿಕೆಗಳ ಸುತ್ತ ವಾಸ್ತವ ಚಿತ್ರಣವೊಂದು ಸಿಗುತ್ತದೆ.
CM HD Kumaraswamyಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಪ್ರತ್ಯೇಕ ರಾಜ್ಯSeparate Stateಉತ್ತರ ಕರ್ನಾಟಕ ಬಂದ್North Karnataka Bandhನಂಜುಂಡಪ್ಪ ವರದಿಹಿಂದುಳಿದ ಪ್ರದೇಶಗಳುNanjundappa ReportBackward regions