samachara
www.samachara.com
ಕುಮಾರಸ್ವಾಮಿ ಸಂಪುಟದ ಒಟ್ಟು ಮೌಲ್ಯ 1,909 ಕೋಟಿ: ಹೇಗೆ ಅಂತೀರಾ? ಸ್ಟೋರಿ ನೋಡಿ...
COVER STORY

ಕುಮಾರಸ್ವಾಮಿ ಸಂಪುಟದ ಒಟ್ಟು ಮೌಲ್ಯ 1,909 ಕೋಟಿ: ಹೇಗೆ ಅಂತೀರಾ? ಸ್ಟೋರಿ ನೋಡಿ...

ಹಿಂದಿನ ಸಚಿವ ಸಂಪುಟದಲ್ಲಿದ್ದ ಶೇ.97ರಷ್ಟು ಮಂತ್ರಿಗಳು ಕೋಟ್ಯಾಧೀಶರಾಗಿದ್ದರು. ಈ ಬಾರಿಯೂ ಕೂಡ ಕಡಿಮೆಯೇನಿಲ್ಲ. ಎನ್. ಮಹೇಶ್‌ ಒಬ್ಬರನ್ನು ಹೊರತು ಪಡಿಸಿದಂತೆ ಎಲ್ಲರ ಬಳಿಯೂ ಕೋಟಿಗಳಿವೆ.