samachara
www.samachara.com
‘136’ ಕುಟುಕು ಕಾರ್ಯಾಚರಣೆಯಲ್ಲಿ PMO- Paytm ‘ಖಾಸಗಿ ನೀತಿ’ ಸೋರಿಕೆ!
COVER STORY

‘136’ ಕುಟುಕು ಕಾರ್ಯಾಚರಣೆಯಲ್ಲಿ PMO- Paytm ‘ಖಾಸಗಿ ನೀತಿ’ ಸೋರಿಕೆ!

ಪೇಟಿಎಂನಂಥ ಹಣಕಾಸು ಸೇವೆಯ ಆಪ್‌ ಕಂಪೆನಿ ತನ್ನ ಖಾಸಗಿ ನೀತಿಯನ್ನು ಉಲ್ಲಂಘಿಸಿ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಲು ಹಿಂದೇಟು ಹಾಕುವುದಿಲ್ಲ ಎಂಬುದು ‘ಕೋಬ್ರಾಪೋಸ್ಟ್‌’ನ ಕುಟುಕು ಕಾರ್ಯಾಚರಣೆಯಿಂದ ಬಹಿರಂಗವಾಗಿದೆ.