samachara
www.samachara.com
ಫುಲ್‌ ಟೈಮ್‌ ನಟ, ಹವ್ಯಾಸಿ ರಾಜಕಾರಣಿ: ನೇಪಥ್ಯಕ್ಕೆ ಸರಿದ ಮಂಡ್ಯದ ಗಂಡು ಅಂಬರೀಶ್‌
COVER STORY

ಫುಲ್‌ ಟೈಮ್‌ ನಟ, ಹವ್ಯಾಸಿ ರಾಜಕಾರಣಿ: ನೇಪಥ್ಯಕ್ಕೆ ಸರಿದ ಮಂಡ್ಯದ ಗಂಡು ಅಂಬರೀಶ್‌

ಪಂದ್ಯದ ಕಡೆಯ ಓವರ್‌ನಲ್ಲಿ ಹೊಡೆಬಡೆಯ ಆಟವಾಡಿ ಕಾಂಗ್ರೆಸ್‌ಗೆ ಎಷ್ಟು ಸಾಧ್ಯವೋ ಅಷ್ಟು ನಷ್ಟವುಂಟು ಮಾಡಿ ಅಂಬರೀಶ್‌ ಹೊರ ನಡೆದಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗದ, ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಯ ಕಾಂಗ್ರೆಸ್‌ ಕೊಂಡಿಯೊಂದು ಕಳಚಿದೆ.