samachara
www.samachara.com
'ಬೆಂಗಳೂರಿನ ತಮಿಳರು': ಕಾವೇರಿದ ವಿವಾದ ಕಿಚ್ಚು ಹೊತ್ತಿದ ಸಮಯದಲ್ಲಿ 'ಸೆರೆ' ಸಿಕ್ಕವರು!
ಕಾವೇರಿ ವಿವಾದ

'ಬೆಂಗಳೂರಿನ ತಮಿಳರು': ಕಾವೇರಿದ ವಿವಾದ ಕಿಚ್ಚು ಹೊತ್ತಿದ ಸಮಯದಲ್ಲಿ 'ಸೆರೆ' ಸಿಕ್ಕವರು!

ಅಂತರಂಗದಲ್ಲಿ

ಕಾವೇರಿ ಪ್ರತಿಭಟನೆಗಳು ಮೂಡಿಸಿದ ಆತಂಕ, ಬಹಿರಂಗವಾಗಿ ಜಯಲಲಿತಾ ವಿರುದ್ಧ ಸಿಟ್ಟು, ಹೊರಗೇನು ನಡೆಯುತ್ತಿದೆ ಎಂದು ಕುತೂಹಲ, ಮನೆಗಳಲ್ಲಿ ಟಿವಿ ಪರದೆಗಳ ಮೇಲಿನ ಹಿಂಸೆ ನಡುವೆಯೇ ನಿದ್ದೆ ಹೋದ ಮಕ್ಕಳು...ಇದು ಬೆಂಗಳೂರಿನ ಹೃದಯ ಭಾಗದಲ್ಲಿರುವ ಹೊಂಬೇಗೌಡ ನಗರದ ಕೊಳಗೇರಿಯೊಂದರಲ್ಲಿ ಸೋಮವಾರ ಸಂಜೆ ವೇಳೆಗೆ ಕಂಡು ಬಂದ ಚಿತ್ರಣ.

ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಆಕ್ರೋಶ ಭರಿತರಾಗಿ ಬೀದಿಗಿಳಿದರೆ, ಅದೇ ನಗರದ ಒಡಲಲ್ಲಿ ಬೆರೆತು ಹೋಗಿರುವ ತಮಿಳರು ಕೊಂಚ ಆತಂಕದಿಂದಲೇ ತನ್ನ ನಿತ್ಯ ಬದುಕನ್ನು ದೂಡುತ್ತಿದ್ದಾರೆ. 'ಸಮಾಚಾರ'ಕ್ಕೆ ಸಿಕ್ಕಿರುವ ಇಲ್ಲಿರುವ ಚಿತ್ರಗಳು ಬೆಂಗಳೂರಿನ ಬಡ ತಮಿಳರ ಇಂದಿನ ಪರಿಸ್ಥಿತಿಗಳನ್ನು ವಿವರಿಸುತ್ತವೆ.