samachara
www.samachara.com
ದಯಾನಂದ

ದಯಾನಂದ

ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರು, ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ’ದಲ್ಲಿ ಸುಮಾರು ಒಂದು ದಶಕದ ಪತ್ರಿಕೋದ್ಯಮದ ಅನುಭವ. ಸದ್ಯ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಅಧ್ಯಾಪಕರು.
ಛಂದ ಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’. ಇವರ ಕಥೆಗಳಿಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ‌ ಪದಕ, ಸಂಕ್ರಮಣ ಕಥಾ ಪುರಸ್ಕಾರ ಲಭಿಸಿದೆ.

ಎರವಲು ತಂದ ರಾಷ್ಟ್ರೀಯತೆಯ ನೆರಳಲ್ಲಿ ತಾರಕಕ್ಕೇರಿದ ‘ರಾಷ್ಟ್ರಪ್ರೇಮ’ - ಏನಿದು?

ಪಿಒಕೆ, ಸಿಒಕೆ ಮತ್ತು ‘ಪ್ರೇಮ ಕಾಶ್ಮೀರ’; ನಿಮ್ಮ ಅರಿವಿನಂಗಳಕ್ಕೆ ಭಾರತದ ಮುಕುಟದ ಕತೆ- ವ್ಯಥೆ

ಮತ್ತೆ ಅಪ್ಪಿಕೊಂಡ ‘ರಾಜಕೀಯ ಶತ್ರು’; ಹಿಂದುತ್ವದ ಹೆಸರಲ್ಲಿ ಅನಿವಾರ್ಯದ ಮಿಲನ

ಭಾವನಾತ್ಮಕ ಅಪಾಯ, ರಾಷ್ಟ್ರಭಕ್ತಿ, ಪುಲ್ವಾಮ ದಾಳಿ ಮತ್ತು ಎಲ್ಲರೊಳಗಿನ ‘ನಾಝಿ ಹಿಟ್ಲರ್‌’

ಆಡಿಯೊ ಹಗರಣಕ್ಕೆ ಎಸ್‌ಐಟಿ ತನಿಖೆ; ‘ಎಂಡ್‌ ಆಫ್‌ ದಿ ಸ್ಟೇಟ್‌’ನಲ್ಲಿ ಮಾನ ಉಳಿಸಿಕೊಂಡ ಸದನ

‘ಮಾತು ಸಹಿಸದ ಭಾರತ’; ಅಮೋಲ್‌ ಪಾಲೇಕರ್‌ ಭಾಷಣಕ್ಕೆ ಅಡ್ಡಿಯಾಗಿದ್ದೇನು?

ಹೋರಾಟ, ಅಧಿಕಾರ, ಭಿನ್ನದನಿ; ರೈತ ಸಂಘದ ಒಳ ಜಗಳ ಮತ್ತು ಚಳವಳಿಯ ಭವಿಷ್ಯ

ನಿಜಕ್ಕೂ ಕೇಂದ್ರದ 6000 ರೂಪಾಯಿ ನೆಚ್ಚಿಕೊಂಡಿದ್ದಾರೆಯೇ ದೇಶದ ಸಣ್ಣ ರೈತರು?

‘ಕಾಂಗ್ರೆಸ್ ಜುಮ್ಲಾ’: ನಿರುದ್ಯೋಗ ಭತ್ಯೆ ಎಂಬ ಹಳೇ ಬಾಟಲಿಯಲ್ಲಿ ‘ಕನಿಷ್ಠ ಆದಾಯ’ ಎಂಬ ಹೊಸ ಮದ್ಯ

ವೈರಲ್‌ ಕವಿತೆಯ ಅಸಲಿ ಕತೆ: ಬರೆಯಲು ‘ಆ’ ಶ್ರೀಶ್ರೀ ಪ್ರೇರಣೆ, ಭಕ್ತರಿಂದ ‘ಈ’ ಶ್ರೀಶ್ರೀಗೆ ಅರ್ಪಣೆ

ವೀರಾಪುರದಲ್ಲೊಂದು ಸುತ್ತು: ಹುಟ್ಟಿದೂರಲ್ಲೇ ಶತಾಯುಷಿಯ ಕುರುಹುಗಳಿಲ್ಲ

‘ಎಲ್ಲೂ ನೈತಿಕತೆ ಇಲ್ಲ’; ಆಹಾ, ರಾಜಕೀಯದಲ್ಲಿ ಲಜ್ಜೆಗೆಟ್ಟವರ ಸೊಬಗ ನೋಡಾ!

ಮಣ್ಣಿಗೆ ಮರಳಿದ ‘ಸಹಜ, ಸುಸ್ಥಿರ ಕೃಷಿಯ ವಿಶ್ವವಿದ್ಯಾಲಯ’ ಎಲ್‌.ನಾರಾಯಣ ರೆಡ್ಡಿ

ಕಾರ್ಯಕಾರಿಣಿ, ಚುನಾವಣೆ, ನಾಯಕತ್ವ; ಅಮಿತ್‌ ಶಾ- ರಾಜ್ಯ ಬಿಜೆಪಿ ಮುಖಂಡರ ಸಭೆಯ ಗುಟ್ಟೇನು?

ಸಾಹಿತ್ಯ ಸಮ್ಮೇಳನ: ತಿಂಡಿ, ಊಟದ ಕತೆ ಹಾಗಿರಲಿ; ನಿರ್ಣಯಗಳೇನಾಗುತ್ತಿವೆ ನೀವೇ ನೋಡಿ!

ಹೊಸ ವರ್ಷ- ಹಳೇ ರಾಜಕಾರಣ: ಲೋಕಸಭೆಗೆ ಕರ್ನಾಟಕ ಹೇಗೆ ಸಜ್ಜಾಗುತ್ತಿದೆ? 

ಪ್ರಾಥಮಿಕ ಹಂತದಲ್ಲಿ ‘ಭಾಷಾ’ ಮಾಧ್ಯಮ; ಚರ್ಚೆಗಳಾಚೆಗಿನ ಸತ್ಯಗಳು

‘ಅಯ್ಯೋ ರಾಮ!’: ಅಡ್ವಾಣಿಯನ್ನೇ ಮರೆತ ಮೋದಿಗೆ ದೇವೇಗೌಡರೆಲ್ಲಿ ನೆನಪಾಗುತ್ತಾರೆ?

ಶಬರಿಮಲೆಗೆ ಮಹಿಳೆಯರ ಪ್ರವೇಶ; ಸಾಂಕೇತಿಕ ಸಮಾನತೆಯನ್ನು ಮೀರಬೇಕಿರುವುದು ಎಲ್ಲಿ?

ಸಂಪುಟ- ಸರಕಾರ- ವಾಸ್ತು ಪ್ರಕಾರ: ಜೆಡಿಎಸ್‌ ಪಾಲಿಗೆ ಇದು ‘ಶೂನ್ಯ’ ಮಾಸ!